ಅಕ್ಷ
ಹಾಸಂಗಿ
ಕನ್ನಡ
ಸಂಪಾದಿಸಿನಾಮಪದ
ಸಂಪಾದಿಸಿಅಕ್ಷ
ಅನುವಾದ
ಸಂಪಾದಿಸಿ- English: [[ ]], en: ಅಕ್ಷ
(ಸಂ) ೧ ಪಗಡೆ ಆಟದ ದಾಳ ೨ ಪಗಡೆಯ ಕಾಯಿ ೩ ಪಗಡೆಯ ಜೂಜು ೪ ರಥದ ಅಚ್ಚು ೫ ಗಾಡಿ ೬ ಕಣ್ಣು ೭ ಇಂದ್ರಿಯ ೮ ಮೈಲುತುತ್ತ ೯ ಆತ್ಮ ೧೦ ಪುಷ್ಪಪಾತ್ರ ೧೧ ಹಾವು ೧೨ ಗರುಡ ೧೩ ಹುಟ್ಟು ಕುರುಡ ೧೪ ತಕ್ಕಡಿಯ ದಂಡಿಗೆ ೧೫ ಜಪಮಾಲೆ ಮಾಡುವ ಒಂದು ಬಗೆಯ ಬೀಜ ೧೬ ಭೂಗೋಳದ ಕಾಲ್ಪನಿಕ ರೇಖೆ ೧೭ ಹಾಸಂಗಿ