ಸಂಸ್ಕೃತ ಸಂಪಾದಿಸಿ

ವ್ಯುತ್ಪತ್ತಿಶಾಸ್ತ್ರ ಸಂಪಾದಿಸಿ

ಈ ಶಬ್ದದ ಮೂಲ ಪ್ರಾಜೇನ ಆರ್ಯ ಭಾಷೆಯಲ್ಲಿ ಇದೆ. ಪ್ರಾಚೀನ ಗ್ರೀಕ್ ಶಬ್ದ "ಓಫಿಸ್" (ὄφις) ಜೊತೆಗೆ ಈ ಸಂಸ್ಕೃತ ಶಬ್ದದ ಸಂಬಂಧ ಇದೆ.

ನಾಮಪದ ಸಂಪಾದಿಸಿ

अहि

  1. ಒಂದು ಪ್ರಕಾರದ ದೊಡ್ಡ ಹಾವು
  2. ಇಂದ್ರದೆವನ ವಿರುದ್ಧ ಯುದ್ಧ ಮಾಡಿರುವ ಒಬ್ಬ ಹಾವಿನ ರೂಪದ ರಾಕ್ಷಸನ ಹೆಸರು; ಅವನ ಇನ್ನೊನ್ದು ಹೆಸರು ವೃತ್ರ
"https://kn.wiktionary.org/w/index.php?title=अहि&oldid=617240" ಇಂದ ಪಡೆಯಲ್ಪಟ್ಟಿದೆ