ಕನ್ನಡ ಸಂಪಾದಿಸಿ

ನಾಮಪದ ಸಂಪಾದಿಸಿ

ಲೋಪ ಸಂಧಿ

  1. ಸ್ವರದ ಮುಂದೆ ಸ್ವರವು ಬಂದು ಸಂಧಿಯಾಗುವಾಗ ಪೂರ್ವದಲ್ಲಿರುವ ಸ್ವರವು ಅರ್ಥವು ಕೆಡದಿದ್ದ ಪಕ್ಷದಲ್ಲಿ ಮಾತ್ರ ಲೋಪವಾಗುವುದು. ಇದಕ್ಕೆ ಲೋಪ ಸಂಧಿಯೆಂದು ಹೆಸರು.
    ಊರು + ಅಲ್ಲಿ = ಊರಲ್ಲಿ (ಉ ಕಾರ ಲೋಪ)
    ನಾವು+ಎಲ್ಲಾ=ನಾವೆಲ್ಲಾ
    ಬೇರೆ+ಒಂದು=ಬೇರೊಂದು

ಅನುವಾದ ಸಂಪಾದಿಸಿ

  • English: [[ ]], en:

ಉಲ್ಲೇಖ ಸಂಪಾದಿಸಿ

  1. "ಕಣಜ" ಮಿಂಬಲೆ ಪುಟ
    ಹೆಚ್ಚಿನ ಓದಿಗೆ: http://kanaja.in/?p=7594